== ಸಂಘ ಸಂಸ್ಥೆಗಳಲ್ಲಿ ಚಟುವಟಿಕೆ == ೧೯೯೨-೯೫ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾಯ೯ಕಾರಿ ಸದಸ್ಯೆ ೨೦೦೨-೦೭ ರಲ್ಲಿ ಅದೆ ಸಂಸ್ಥೆಯ ಮಹಿಳಾ ಪ್ರತಿನಿದಿ ೨೦೦೧-೦೪ ವತೂ೯ರು ವಿಧಾನ ಸಭಾ ಘಟಕದ ಅಧ್ಯಕ್ಷೆ. ೨೦೦೧-೨೦೦೪ ಈ ಎರಡು ಅವದಿಯಲ್ಲಿ ಕನಾ೯ಟಕ ಲೇಖಕಿಯರ ಸಂಘದ ಕಾಯ೯ಕಾರಿ ಸಮಿತಿ ಸದಸ್ಯೆ. ೨೯೯೬ ರಿಂದ ಇದುವರೆಗೆ ಕನ್ನಡ ಸಂಘಷ೯ ಸಮಿತಿಯ ಮಹಿಳಾ ಸಂಚಾಲಕಿ. === ಸಂಗೀತ === ಕನಾ೯ಟಕ ಶಾಸ್ತ್ರೀಯ ಸಂಗೀತ(ಹಾಡುಗಾರಿಕೆ)ಕಿರಿಯ ದಜೆ೯ ಪರೀಕ್ಷೆಯಲ್ಲಿ ತೇಗ೯ಡೆ == ಸಾಹಿತ್ಯ == ಕಳೆದ ಹತ್ತಾರು ವಷ೯ಗಳಿಂದ ಕವನ ರಚನೆಯಲ್ಲಿ ಕೃಷಿ "ಬುದ್ದನಿಗಿ ಒಂದಿಷು ಕರುಣೇ ತೋರಿ"(ಪ್ರಕತಿತ ಕವನ ಸಂಕಲನ) ಕನ್ನಡ ಸಂಘಷ೯ ಸಮಿತಿ ಪ್ರಕತಿಸಿರುವ"ಕನ್ನಡ ಮನ" ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಹೊರತಂದಿರುವ "ಕನ್ನಡ ನಾಡು ನುಡಿ" ಮೊದಲಾದ ಕವನ ಸಂಕಲಗಳಲ್ಲಿ ಹಾಗು ನಾಡಿನ ವಿವಿಧ ದೈನಿಕ ಹಾಗು ನಿಯತಕಾಲಿಕೆಗಳಲ್ಲಿ ಸ್ವರಚಿತ ಕವನಗಳು ಪ್ರಕಟವಾಗಿದೆ. == ಪ್ರಶಸ್ತ್ತಿ-ಪುರಸ್ಕಾರ == ೧೯೯೬ರಲ್ಲಿ ಬೆಂಗಳೂರು ದಕ್ಸಿಣ ೩ನೇ ವಲಯ ಮಟ್ಟದ "ಉತ್ತಮ ಶಿಕ್ಷಕಿ ಪ್ರಶಸ್ತಿ" ೧೯೯೮ರಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಮಟ್ಟದ "ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ" ವಿವಿಧ ಸಂಘ ಸಂಸ್ಥೆಗಳಿಂದ, ಕನ್ನಡ ಪರ ಕಾರ್ಯಕ್ರಮಗಳಲ್ಲಿ ಸಂಗೀತ, ಶಿಕ್ಷಣ ಹಾಗು ಸಾಹಿತ್ಯ ಕ್ಶೇತ್ರಗಳಲ್ಲಿನ ಸೇವಗಾಗಿ ಸನ್ಮಾನ. === ಹೋರಾಟ === ಕನ್ನಡ ಸಂಘಷ೯ ಸಮಿತಿ ಮತ್ತಿತರ ಕನ್ನಡಪರ ಸಂಘಟನೆಗಳು ನಾಡು-ನುಡಿ,ನೆಲೆ-ಜನಗಳ ಸಂಬಂಧ ನಡೆಸಿದ ಧರಣಿಗಳು,ಪ್ರತಿಭ್ಹಟನಾ ಸಭ್ಹೆ,ಮೆರವಣಿಗೆಗಳಲ್ಲಿ ಪಾಲು ೨೦೦೨ರ ನವೆಂಬರ್ ೧ರಂದು ನಡೆಸಿದ ಕಾವೇರಿ ಹೋರಾಟದಲ್ಲಿ ಬಂಧನ. ಉಲ್ಲೇಖ